ಆ್ಯಂಗ್ರಿ ಬರ್ಡ್ಸ್ 2 ಮೂವಿ ಪ್ರೀಮಿಯರ್ ಶೋ…

ಸೋನಿ ಪಿಕ್ಚರ್ಸ್ ಅವರ ನಿರ್ಮಾಣದ ಆ್ಯಂಗ್ರಿ ಬರ್ಡ್ಸ್ 2 ಚಿತ್ರದ ಪ್ರೀಮಿಯರ್ ಶೋ ಅನ್ನು ಬೆಂಗಳೂರಿನ ಗರುಡ ಮಾಲ್ ನಲ್ಲಿ ರೂಬಿನ್ ರಾಜ್ ಅವರು ಕನ್ನಡದವರಿಗೋಸ್ಕರ ಆಯೋಜಿಸಿದ್ದರು. ಈ ಪ್ರೀಮಿಯರ್ ಶೋನಲ್ಲಿ ಕನ್ನಡದ ಹಲವಾರು …

ಡಿಫೆರೆಂಟ್ ಸಿನಿಮಾ ನನ್ನ ಪ್ರಕಾರ..!

ಕನ್ನಡ ಚಿತ್ರಗಳಲ್ಲಿ ಸಾಕಷ್ಟು ವೈವಿಧ್ಯತೆಯುಳ್ಳ ಕತೆಗಳು ಬರುತ್ತಿವೆ ಅವರ ಸಾಲಿಗೆ ಈ ಚಿತ್ರವು ಸೇರುವುದರಲ್ಲಿ ಸಂದೇಹವಿಲ್ಲ. ಹೌದು ನಾಲ್ಕು ಕತೆಗಳು ಒಂದಕ್ಕೊಂದು ಸಂಬಂದವಿರುವುದಿಲ್ಲ. ಒಂದೊಂದು ಸನ್ನಿವೇಶಗಳು ಒಂದದಾಗ ಅವು ದಾರಿ ಮಾಡಿಕೊಡುವುದನ್ನು ‘ನನ್ನ ಪ್ರಕಾರ’ …

ತೆರೆಗೆ ಸಿದ್ದವಾಯ್ತು ಕೆಂಪೇಗೌಡ-2..!

ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರವು ಯಶಸ್ಸು ಎಲ್ಲರಿಗೂ ಹೆಸರು ತಂದುಕೊಟ್ಟಿತ್ತು. ಇದರ ನಿರ್ಮಾಪಕ ಶಂಕರ್‍ರೆಡ್ಡಿ ‘ಕೆಂಪೇಗೌಡ-2’ ಚಿತ್ರಕ್ಕೆ ಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಪೋಲೀಸ್ ಆಯುಕ್ತ ಸುನಿಲ್‍ಕುಮಾರ್ ಮಾತನಾಡಿ ಹಾಡುಗಳಿಗೆ ಶಕ್ತಿ …

ಚಿತ್ರಮಂದಿಗಳಿಗೆ ಆದಿ ಲಕ್ಷೀ ಪುರಾಣ..!

ಕನ್ನಡ ಚಿತ್ರರಂಗದ ಲಕ್ಕಿ ನಟಿ ರಾಧಿಕಾಪಂಡಿತ್ ಮದುವೆ ನಂತರ ಒಪ್ಪಿಕೊಂಡಿರುವ ‘ಆದಿ ಲಕ್ಷೀ ಪುರಾಣ’ದಲ್ಲಿ ಸದಾ ಕೆಳವರ್ಗದ ಜನರ ಪರ ಮಾತನಾಡುತ್ತಾ, ಅವರನ್ನು ಸುಧಾರಿಸುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಸಕ್ತ ಸಮಾಜದಲ್ಲಿ ಪ್ರೌಡಶಾಲಾ ವಿದ್ಯಾರ್ಥಿಗಳು ಸಿಗರೇಟ್ …

ಗೆದ್ದ ಖುಷಿಯಲ್ಲಿ ಐಲವ್‍ಯೂ ಸಿನಿಮಾ..!

ರಿಯಲ್ ಸ್ಟಾರ್ ಉಪೇಂದ್ರ ಇತ್ತಿಚೆಗೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ ಕಾರಣ ಅವರ ಪ್ರಜಾಕೀಯದಲ್ಲಿ ಬ್ಯೂಸಿಯಾಗಿದ್ದರು, ತುಂಬ ದಿನಗಳ ನಂತರ ಉಪೇಂದ್ರ ಅವರು ಐ ಲವ್ ಯೂ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕಾಮಿಡಿ, ಕುಟುಂಬದ …

ರವಿಚಂದ್ರನ್ ಮಗನ ಚಿತ್ರಕ್ಕೆ ನಾಯಕಿ ಹುಡುಕಾಟ..!

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಂ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ ವರಮಹಾಲಕ್ಷ್ಮೀ ಹಬ್ಬದ ಸಮಯಕ್ಕೆ ಆರಂಭವಾಗಲಿದೆ. ಈ ಚಿತ್ರದ ಮೂಲಕ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಂ ರವಿಚಂದ್ರನ್ ನಾಯಕರಾಗಿ ಕನ್ನಡ …

ತೆರೆಯ ಮೇಲೆ ಅನಂತನ ‘ವೀಕೆಂಡ್​’ ಮಸ್ತಿ..!

ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರೋ ವೀಕೆಂಡ್ ತಂಡ, ಇದೀಗ ಸಖತ್ ಸೌಂಡಿನೊಂದಿಗೆ ಬಿಡುಗಡೆ ಮಾಡಲು ಮುಂದಾಗಿದೆ. ಹೊಸಬರ ಚಿತ್ರಗಳ ಪೈಕಿ ಸೈಲೆಂಟ್ ಆಗಿಯೇ ಶೂಟಿಂಗ್ ಮುಗಿಸಿರೋ ‘ವೀಕೆಂಡ್’ ಅನ್ನೋ ಕುತೂಹಲ ಭರಿತ ಸಿನಿಮಾ …

ಬಿಡುಗಡೆ ಸಿದ್ಧವಾಯ್ತು D/o ಪಾರ್ವತಮ್ಮ..!

ಹರಿಪ್ರಿಯ ನಟನೆಯ D/o ಪಾರ್ವತಮ್ಮ ಸಿನಿಮಾ ಇದೇ ಶುಕ್ರವಾರ ತೆರೆಕಾಣುತ್ತಿದೆ., ಇದು ಹರಿಪ್ರಿಯಾ ಅವರ 25ನೇ ಸಿನಿಮಾವಾಗಿದ್ದು, ಸುಮಲತಾ ಅಂಬರೀಷ್ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ವೈದೇಹಿ ಪಾತ್ರದಲ್ಲಿ ತನಿಖಾಧಿಕಾರಿಯಾಗಿ ಹರಿಪ್ರಿಯ ನಟಿಸಿದ್ದಾರೆ, ಪಾರ್ವತಮ್ಮ ಪಾತ್ರದಲ್ಲಿ …

ಎನ್‌ಆರ್‌ಐಗಳ ರತ್ನಮಂಜರಿ ಫ್ಲಾಪ್ ಶೋ ಆಗುತ್ತಾ..?

ಹೊಸಬರು ಕನ್ನಡ ಚಿತ್ರರಂಗಕ್ಕೆ ಹೆಚ್ಚು ಹೆಚ್ಚು ಚಿತ್ರಗಳೊಂದಿಗೆ ಬರುತ್ತಿದ್ದಾರೆ. ಆದರೆ ಈಗ ಅನಿವಾಸಿ ಭಾರತೀಯರ ತಂಡವೊಂದು ಇಂಥ ದೊಡ್ಡ ಸಾಹಸಕ್ಕೆ ಕೈಹಾಕಿದೆ. ರತ್ನಮಂಜರಿ ಹೆಸರಿನ ಚಿತ್ರವನ್ನು ಇದೇ ಶುಕ್ರವಾರ 17ರಂದು ತೆರೆಗೆ ತರಲು ಸಜ್ಜಾಗಿದೆ. …

ಸೂಜಿದಾರ ಪೋಣಿಸಲು ಬಂದ ಹರಿಪ್ರಿಯ ..!

ಸಿನಿಸ್ನೇಹ ಟಾಕೀಸ್ ಲಾಂಛನದಲ್ಲಿ ಅಭಿಜಿತ್ ಕೋಟೆಗಾರ್ ಹಾಗೂ ಸಚೀಂದ್ರನಾಥ್ ನಾಯಕ್ ಅವರು ನಿರ್ಮಿಸಿರುವ ಸೂಜಿದಾರ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೆಲ್ ಬಾಟಮ್ ಚಿತ್ರದ ಯಶಸ್ಸಿನ ನಂತರ ನಟಿ ಹರಿಪ್ರಿಯಾ ಅವರು ‘ಸೂಜಿದಾರ’ ಚಿತ್ರದ ಮೂಲಕ …